ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಮುಖ್ಯವಾದ 5 ಅಂಡ್ರಾಯ್ಡ್ ಅಪ್ಲಿಕೇಶನಗಳ ಬಗ್ಗೆ ತಿಳಿಸುತ್ತೇನೆ. ನಿಮ್ಮ ಮೊಬೈಲಗಳಿಗೆ ಇವು ತುಂಬಾ ಸಹಾಯಕವಾಗುತ್ತವೆ. ಉದಾಹರಣೆಗೆ ನೀವು ಭಾವಚಿತ್ರಗಳನ್ನು ಎಡಿಟ್ ಮಾಡಲು,ಸ್ಕ್ಯಾನ್ ಮಾಡಲು,ಶೇರ್ ಮಾಡಲು, ಮತ್ತು ನಿಮ್ಮ ಮೊಬೈಲನಲ್ಲಿ ಏನಾದರೂ ಒಂದು ಹೊಸದಾಗಿ ರಚಿಸುತ್ತೀರಿ ಅಂದರೆ ತುಂಬಾ ಚೆನ್ನಾಗಿ ಉತಮವಾಗಿ ಕಾರ್ಯ ನಿರ್ವಸುತ್ತವೆ. ಈ ಅಪ್ಲಿಕೇಶನಗಳ ಬಗ್ಗೆ ಪೂರ್ತಿಯಾದ ಮಾಹಿತಿ ತಿಳಿಸುತ್ತೇನೆ.
1) ಪೈಲ್ಸ್ ಬೈ ಗೂಗಲ್.
2) AIR ಸ್ಕ್ಯಾನರ್.
3) ಗೂಗಲ್ ವಾಲ್‍ಪೇಪರ್.
4) ಹೈಟೆಕ್ ಲಾಂಚರ್ ಅಪ್ಲಿಕೇಶನ್.
5)ಪಿಕ್ ಶಾಟ್.
ಒಂದೊಂದಾಗಿ ಈ ಎಲ್ಲಾ ಅಂಡ್ರಾಯ್ಡ ಅಪ್ಲೀಕೇಶನ್ಗಳ ಬಗ್ಗೆ ತಿಳಿದುಕೋಳ್ಳೋಣ.
1) ಪೈಲ್ಸ್ ಬೈ ಗೂಗಲ್ :
ಈ ಅಪ್ಲಿಕೇಶನ್ ಲಿಂಕ್ ಅನ್ನು ಕೆಳಗಡೆ ಭಾಗದಲ್ಲಿ ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಆ ಅಪ್ಲಿಕೇಶನ್ ಓಪನ್ ಮಾಡಿ ನಿಮಗೆ ಅಲ್ಲಿ ಸ್ವಲ್ಪಾ ಆಯ್ಕೆಗಳು ಕಾಣುತ್ತವೆ. ಇದು 3 ಇನ್ 1 ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಫೈಲ್‍ಗಳನ್ನು ವರ್ಗಾವಣೆ ಮಾಡಬಹುದು,ಮತ್ತೆ ಹೊಸದಾಗಿ ಏನಾದರೂ ರಚನೆ ಮಾಡಬಹುದು, ಬೇಡವಾದಂತಹ ಮತ್ತು ದೂರಪಯೋಗವಿರುವ ಪೈಲಗಳನ್ನು ಸ್ವಚ್ಛತೆ ಮಾಡಿ ನಿಮ್ಮ ಮೊಬೈಲಿನ ಮೆಮೊರಿ ಉಳಿಸಬಹುದು. ಈ ಅಪ್ಲಿಕೇಶನ್ ಒಪೆನ್ ಮಾಡಿದ ನಂತರ ಮೂರು ಆಯ್ಕೆಗಳು ಕಾಣಿಸುತ್ತವೆ. 1.ಕ್ಲಿನ್ 2. ಬ್ರೌಸ್ 3.ಶೇರ್ಈ ಒಂದು ಅಪ್ಲಿಕೇಶನ ಇಂದಾ ಮೊಬೈಲ್‍ನಲ್ಲಿರುವ ಜಂಕ್ ಪೈಲ್ ಗಳನ್ನು ಕ್ಲೀಯರ್ ಮಾಡಬಹುದು, ಇದರಿಂದ ಮೊಬೈಲ್ ನಲ್ಲಿ ಹೆಚ್ಚಿನ ಮೆಮೊರಿ ಸಿಗುತ್ತದೆ. ಮತ್ತು ಮೊಬೈಲ್ ಇಂಟೆರ್ನಾಲ್ ಸ್ಟೋರೆಜ್ ನಲ್ಲಿ ಇರುವ ಫೈಲ್‍ಗಳನ್ನ ಬ್ರೌಸ್ ಮಾಡಬಹುದು. ಮತ್ತು ಜೊತೆಗೆ ಅವುಗಳನ್ನು ಶೇರ್ ಮಾಡಬಹುದು. ಈ ಎಲ್ಲಾ ಕಾರ್ಯಗಳನ್ನು ಅತೀ ಸುಲಭವಾಗಿ ಬೇಗನೆ ಮಾಡಿ ಮುಗಿಸಲು ಈ ಅಪ್ಲಿಕೇಶನ್ ತುಂಬಾ ಉತ್ತಮವಾಗಿದೆ. ನೀವು ದಯವಿಟ್ಟು ಈ ಅಪ್ಲಿಕೇಶನಗಳನ್ನು ಇನ್ಸ್ಟಾಲ್ ಮಾಡಿ ಹೇಗಿದೆ ಇದರ ಕಾರ್ಯ ಎಂದು ನೋಡಿ. ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
2) AIR ಸ್ಕ್ಯಾನರ್ :
ಈ ಒಂದು ಅಪ್ಲಿಕೇಶನನ್ನ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ ಅದರ ಸಹಾಯದಿಂದ ನೀವು ಇನ್ಸ್ಟಾಲ್ ಮಾಡಿಕೊಳ್ಳಬಹುದು. ಇದು ತುಂಬಾ ಸುಲಭವಾಗಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್. ನಂತರ ಈ ಒಂದು ಅಪ್ಲಿಕೇಶನ್ ಒಪೆನ್ ಮಾಡಿ ನಿಮಗೆ ಕ್ಯಾಮೆರಾ ಆಯ್ಕೆ ತೋರಿಸುತ್ತದೆ, ಅದನ್ನು ಕ್ಲಿಕ್ ಮಾಡಿ ನಂತರ ನೀವು ಸ್ಕ್ಯಾನ್ ಮಾಡಲು ಬಯಸುವ ಪೈಲ್ ಹೆಸರನ್ನು ಕೇಳುತ್ತದೆ, ನೀವು ಆ ಪೈಲ್ ಹೆಸರನ್ನು ಬರೆದು ಓಕೆ ಮೇಲೆ ಕ್ಲಿಕ್ ಮಾಡಿ ಸಾಕು ಈ ಅಪ್ಲಿಕೇಶನ್ ಆ ಫೈಲನ್ನು ತುಂಬಾ ಉತ್ತಮವಾದ ರೀತಿಯಲ್ಲಿ ಸ್ಕ್ಯಾನ್ ಮಾಡುತ್ತದೆ ನಂತರ ಕೆಳಗಡೆ ಪ್ಲೇ ಎಂದು ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಆಗ ನೀವು ಸ್ಕ್ಯಾನ್ ಮಾಡಿದಂತಹ ಪೈಲ್ ಸೇವ್ ಆಗಿರುತ್ತದೆ. ನಂತರ ಆ ಪೈಲ್ ಒಪೆನ್ ಮಾಡಿ ನಿಮ್ಮ ಬಲಗಡೆಯ ಭಾಗದಲ್ಲಿ ಒಂದು ಹೆಡ್ಫೋನ್ ಚಿಹ್ನೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಸಾಕು ಆ ಪೈಲ್ ಅಲ್ಲಿರುವ ಆರ್ಟಿಕಲನು ಅದು ಓದಲು ಪರಂಭಮಾಡುತ್ತದೆ. ಇದು ಒಂದು ಆಲ್ ಇನ್ ಒನ್ ಅಪ್ಲಿಕೇಶನ್ ಆಗಿದೆ. ಮತ್ತು ಇದು ನಮ್ಮ ಭಾರತದ ಅಂಡ್ರಾಯ್ಡ ಅಪ್ಲೀಕೇಶನ್ ಇದಾಗಿದೆ. ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
3) ಗೂಗಲ್ ವಾಲ್‍ಪೇಪರ್:
ಈ ಒಂದು ಅಪ್ಲಿಕೇಶನನ್ನ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ ಅದರ ಸಹಾಯದಿಂದ ನೀವು ಇನ್ಸ್ಟಾಲ್ ಮಾಡಿಕೊಳ್ಳಬಹುದು.
ನೀವು ನಿಮ್ಮ ಮೊಬೈಲ್ನಲ್ಲಿ ವಿವಿಧ ರೀತಿಯ ವಾಲ್ಪಫೇಪರ್ಸ್ ಇಡಲು ಪ್ರಯತ್ನ ಮಾಡುತ್ತಿರುತ್ತೀರಿ ಅದಕ್ಕಾಗಿ ನೀವು ಏಲ್ಲೂ ವಾಲ್ಪಫೇಪರ್ಸನ್ನು ಹುಡುಕುವ ಅವಶ್ಯಕತೆಯಿರುವುದಿಲ್ಲಾ, ಈ ಅಪ್ಲಿಕೇಶನ್ ಅಲ್ಲಿನೇ ವಾಲ್ಪಫೇಪರ್ಸ್ ಎಂದು ಹುಡುಕಿದರೆ ಬರುತ್ತದೆ ಇದು ಸರಳ ರೂಪದ ಕೆಲಸವಾಗಿದೆ. ಉತ್ತಮವಾದ ವಾಲ್ಪಫೇಪರ್ಸಗಳನ್ನು ಫ್ರೀಯಾಗಿ ಇಟ್ಟುಕೊಳ್ಳುಬಹುದು. ಇಲ್ಲಿ ನಿಮಗೆ ಎಲ್ಲಾ ರೀತಿಯ ವಾಲ್‍ಪೇಪರ್ ಉಚಿತವಾಗಿ ಸಿಗುತ್ತದೆ. ಮತ್ತು ನಿಮ್ಮ ಫೋನ್ ನಲ್ಲಿ ಇರುವ ಫೋಟೋ ಅಥವಾ ವಾಲ್ ಪೇಪರ್ ಗಳನ್ನ ಸಹಿತ ಬಹಳ ಸರಳವಾಗಿ ಸೆಟ್ ಮಾಡಿಕೋಳ್ಳಬಹುದು.
ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
4)ಹೈಟೆಕ್ ಲಾಂಚರ್ ಅಪ್ಲಿಕೇಶನ್:
ಈ ಒಂದು ಅಪ್ಲಿಕೇಶನನ್ನ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ ಅದರ ಸಹಾಯದಿಂದ ನೀವು ಇನ್ಸ್ಟಾಲ್ ಮಾಡಿಕೊಳ್ಳಬಹುದು.
ನೀವು ವಿವಿಧ ರೀತಿಯ ಲಾಂಚರ್ಸಗಳನ್ನು ಉಪಯೋಗಿಸುತ್ತಿರ ಆದರೆ ಅದರಿಂದ ನಿಮ್ಮ ಬ್ಯಾಟರಿ ಚಾರ್ಜ್ ಬೇಗಾ ಕಾಲಿ ಆಗುತ್ತಿರುತ್ತೆ. ತುಂಬಾ ಸಮಸ್ಯೆಗಳನ್ನು ನೋಡಿರುತ್ತೀರಿ. ಆದರೆ ಈ ಒಂದು ಹೈಟೆಕ್ ಲಾಂಚರ್ ಅಪ್ಲಿಕೇಶನ್ ತುಂಬಾ ಯೋಗ್ಯವಾಗಿದೆ. ಮತ್ತು ನಿಮ್ಮ ಮೊಬೈಲ್ ಕೂಡಾ ಸುಂದರವಾಗಿ ಕಾಣುತ್ತದೆ. ಮತ್ತು ಚಾರ್ಜ್ ಕೂಡಾ ಕಡಿಮೆ ಹೋಗುತ್ತದೆ. ಉತ್ತಮವಾಗಿ ಕೆಲಸ ಮಾಡುತ್ತದೆ.
ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
5) ಪಿಕ್ ಶಾಟ್:
ಈ ಒಂದು ಅಪ್ಲಿಕೇಶನನ್ನ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ ಅದರ ಸಹಾಯದಿಂದ ನೀವು ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಈ ಒಂದು ಅಪ್ಲಿಕೇಶನನಿಂದಾ ನಿಮ್ಮ ಭಾವಚಿತ್ರಗಳನ್ನು ತುಂಬಾ ಚೆನ್ನಾಗಿ ಎಡಿಟ್ ಮಾಡಿಕೊಳ್ಳಬಹುದು. ಇದರಲ್ಲಿ ಸ್ಪೈರಂ ಎಫೆಕ್ಟ್ ಅನ್ನು ಹೊಂದಿದೆ. ನಿಮ್ಮ ಭಾವಚಿತ್ರಗಳನ್ನು ನಿಮಗೆ ಬೇಕಾಗುವ ರೀತಿಯಲ್ಲಿ, ಸುಂದರವಾದ ಆಕರ್ಷಣೆಯು ಬರುವಂತೆ ಉತ್ತಮವಾದ ರೀತಿಯಲ್ಲಿ ಎಡಿಟ್ ಮಾಡಿಕೊಳ್ಳಬಹುದು.ಈ ಅಪ್ಲಿಕೇಶನ್ ಕೂಡಾ ತುಂಬಾ ಚೆನ್ನಾಗಿ ಕಾರ್ಯನಿರ್ವಸುತ್ತದೆ. ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Recharges offers videos
Recharge offers