ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ತಿಳಿಸುಕೋಳ್ಳೋಣ, ತುಂಬಾ ಜನರು ಈ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ಪ್ರಶ್ನೇಗಳನ್ನು ಇದೂವರೆಗೂ ಕೇಳಿದ್ದೀರಿ. ಹೌದು ಅಫೀಲಿಯೇಟ್ ಮಾರ್ಕೆಟಿಂಗ್ ಏನುಅಂದರೆ ಕಮೀಷನ್ ರೂಪದಲ್ಲಿ ಹಣವನ್ನು ಸಂಪಾದನೆ ಮಾಡುವುದು. ಯಾವ ರೀತಿ ಹಣ ಇಲ್ಲಿ ನಮಗೆ ಸಿಗುತ್ತೆ ಅಂದರೆ ಉದಾಹರಣೆಗೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬದವರು ಆನ್ಲೈನ್‍ಲ್ಲಿ ಶಾಪಿಂಗ್ ಮಾಡುತ್ತಾರೆ ಎಂದರೆ ಉದಾಹರಣೆಗೆ ಅಮೇಜಾನ್, ಫ್ಲೀಪ್ಕಾರ್ಟ್ ನಲ್ಲಿ ಶಾಪಿಂಗ್ ಮಾಡುವಾಗ ಅಂದರೆ ಮೊಬೈಲ್ ಫೋನ್ ಅಥವಾ ಇನ್ನು ಯಾವುದೇ ವಸ್ತುಗಳನ್ನು ಖರೀದಿಮಾಡುವಾಗ ಅವರು ನಿಮ್ಮ ರೆಫೆರಲ್ ಲಿಂಕ್‍ನಿಂದ ಖರೀದಿ ಮಾಡಿದರು ಎಂದರೆ ನಿಮಗೆ ಒಂದಿಷ್ಟು ಕಮೀಷನ್ ರೂಪದಲ್ಲಿ ಹಣ ಆನ್ಲೈನ್ ವೆಬ್ಸೈಟ್‍ನಿಂದ ನಿಮಗೆ ಸಿಗುತ್ತದೆ. ಆದರೆ ಖರೀದಿ ಮಾಡಿದವರಿಗೆ ಯಾವುದೇ
ಹೆಚ್ಚುವರಿ ಹಣ ಆಗುವುದಿಲ್ಲ ಇದಕ್ಕೆ ಅಫೀಲಿಯೇಟ್ ಮಾರ್ಕೆಟಿಂಗ್ ಎನ್ನುತ್ತಾರೆ.
ಆದರೆ ನೀವು ಅಮೇಜಾನ್, ಫ್ಲೀಪ್ಕಾರ್ಟ್‍ನಲ್ಲಿ ಅಫೀಲಿಯೇಟ್ ಮಾರ್ಕೆಟಿಂಗ್ ಅಕೌಂಟ್ ತೆರೆಯಲು ತುಂಬಾ ಕಾರ್ಯ ವಿಧಾನಗಳಿವೆ ಹಾಗಾಗಿ ಇಲ್ಲಿ ಸ್ವಲ್ಪ ಕಷ್ಟ ಅಂತಾ ಹೇಳಬಹುದು ಮತ್ತು ಅಮೇಜಾನ್ ಅಫೀಲಿಯೇಟ್ ನಲ್ಲಿ 1000 ರೂಪಾಯಿ ಆದನಂತರ ಹಣವನ್ನು ನಮ್ಮ ಬ್ಯಾಂಕ್ ಅಕೌಂಟ್‍ಗೆ ಪಾವತಿಸುತ್ತಾರೆ. ಈ ಎರಡು ವೆಬ್‍ಸೈಟ್ ಅಫೀಲಿಯೇಟ್‍ಕ್ಕಿಂತಾ ಒಂದು ಉತ್ತಮವಾದ ಅಫೀಲಿಯೇಟ್ ಅಪ್ಲಿಕೇಶನ್ ಬಗ್ಗೆ ತಿಳಿದುಕೋಳ್ಳೋಣ. ಹೌದು ಅರ್ನ್‍ಕರೋ ಅಂತಾ ಒಂದು ಬೆಸ್ಟ ಅಫೀಲಿಯೇಟ್ ಮಾರ್ಕೆಟಿಂಗ್ ಅಪ್ಲೀಕೇಶನ್ ಇದೆ. ಈ ಅಪ್ಲೀಕೇಶನ್ ಮೂಲಕ ನಾವು ಒಂದು ಸುಲಭವಾಗಿ ಹಣವನ್ನು ಗಳಿಸಬಹುದು ಅಮೇಲೆ ಇಲ್ಲಿ ಕೇವಲ 10 ರೂಪಾಯಿ ಪಾವತಿ ಇರುತ್ತದೆ. ಅಂದರೆ ನಮ್ಮ ಕಮೀಷನ್ ಹಣ 10 ರೂಪಾಯಿ ಇದ್ದರೂ ಅದನ್ನು ನಾವು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೋಳ್ಳಬಹುದು. ಹೌದು ನೀವು ಸ್ವತಃ ಆನ್ಲೈನ್ ಶಾಪಿಂಗ್ ಮಾಡುವಾಗ, ನಿಮ್ಮ ಸ್ನೇಹಿತರು, ಕುಟುಂಬದವರು ಶಾಪಿಂಗ ಮಾಡುವಾಗ ಅವರಿಗೆ ನಿಮ್ಮ ಅಫೀಲಿಯೇಟ್ ಲಿಂಕ್‍ಗಳನ್ನು ಕೆಳುಹಿಸಿದರೆ ಅವರು ಆ ಲಿಂಕ್ ಮೂಲಕ ಶಾಪಿಂಗ್ ಮಾಡಿದ್ದೇ ಆದರೆ ಖಂಡಿತ ನಿಮಗೆ ಕಮೀಷನ್ ರೂಪದಲ್ಲಿ ಹಣ ಈ ಅಪ್ಲೀಕೇಶನ್ ನಲ್ಲಿ ನಿಮಗೆ ಸುಲಭವಾಗಿ ಸಿಗುತ್ತೆ.
ಈಗ ಈ ಅಪ್ಲೀಕೇಶನ್ ಬಗ್ಗೆ ವಿವರವಾಗಿ ತಿಳಿದುಕೋಳ್ಳೋಣ, ಮೊದಲನೆದಾಗಿ ಈ ಅರ್ನ್‍ಕರೋ ಅಪ್ಲೀಕೇಶನ್ ಅನ್ನು ನಮ್ಮ ಮೊಬೈಲ್ ನಲ್ಲಿ ನಾವು ಇನ್‍ಸ್ಟಾಲ್ ಮಾಡಿಕೋಳ್ಳಬೇಕು. ಕೆಳಗಿರುವ ಡೌನ್ಲೋಡ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲೀಕೇಶನ್ ಅನ್ನು ಡೌನ್ಲೋಡ್ ಮಾಡಿಕೋಳ್ಳಿ. ಈ ಅಪ್ಲಿಕೇಶನ್ ಅಂಡ್ರಾಯ್ಡ ಪ್ಲೇ ಸ್ಟೋರ್ ಹಾಗೂ ಆಫಲ್ ಸ್ಟೋರ್ ನಲ್ಲಿ ನಿಮಗೆ ಉಚಿತವಾಗಿ ಸಿಗುತ್ತೆ. ಅಪ್ಲೀಕೇಶನ್ ಅನ್ನು ನಮ್ಮ ಮೊಬೈಲ್ ನಲ್ಲಿ ನಾವು ಇನ್‍ಸ್ಟಾಲ್ ಮಾಡಿದ ನಂತರ ಅಪ್ಲೀಕೇಶನ್ ಅನ್ನು ತೆರೆಯಿರಿ ನೀವು ಈ ಅಪ್ಲೀಕೇಶನ್‍ಗೆ ಹೊಸಬರಾಗಿದ್ದರೆ ಈಗ ನೀವು ಇಲ್ಲಿ ನಿಮ್ಮ ಖಾತೆಯನ್ನು ತೆರೆಯಬೇಕು. ಖಾತೆ ತೆರೆಯಲು ಸೈನ್ ಅಪ್ ಮೇಲೆ ಕ್ಲಿಕ್ ಮಾಡಿ ಪೇಸ್ಬುಕ್ ಮೂಲಕ ನಿಮ್ಮ ಖಾತೆ ತೆರೆಯಬಹುದು ಇಲ್ಲವಾದರೆ ನಿಮ್ಮ ಹೆಸರು, ಇಮೇಲ್ ವಿಳಾಸ, ಮೊಬೈಲ್ ನಂಬರ್ ನಮೂದಿಸಿ ನಂತರ ನಿಮ್ ಮೊಬೈಲ್‍ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತರ ನಿಮ್ಮ ಹೊಸ ಖಾತೆ ಯಶಸ್ವೀಯಾಗಿ ತೆರೆಯುತ್ತದೆ. ಮತ್ತು ನೀವು ಮೊದಲೆ ಈ ಅಪ್ಲಿಕೇಶನ್ ಉಪಯೋಗಿಸುತ್ತಿದ್ದರೆ ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‍ವರ್ಡ ನಮೂದಿಸಿ ಲಾಗಿನ್ ಆಗಬಹುದು. ಇದಾದ ನಂತರ ಇಲ್ಲಿ ನಿಮ್ಮ ಅಕೌಂಟ್ ಒಪನ್ ಆಗುತ್ತೆ ನಂತರ ಇಲ್ಲಿ ನಿಮಗೆ ಹೋಮ್ ಪೇಜ್ ಕಾಣಿಸುತ್ತದೆ. ಈ ಪೇಜ್‍ನಲ್ಲಿ ನಿಮಗೆ ತುಂಬಾ ಜನ ಮಾರಾಟಗಾರರ ಆಫರ್ ಗಳು ನಿಮಗೆ ಕಾಣಿಸುತ್ತದೆ ಪ್ಲೀಪ್‍ಕಾರ್ಟ್ ಸೂಪರ್ ಸೇಲರ್ಸ್, ಅಜಿಯೋ ಸೇಲರ್ಸ್, ಮೈಂಟ್ರಾ ಹೀಗೆ ತುಂಬಾ ಮಾರಾಟಗಾರರ ಆಫರಗಳು ಇಲ್ಲಿ ಕಾಣಿಸುತ್ತೇ.
ಇಲ್ಲಿ ಯಾವ ರೀತಿ ನಮಗೆ ಹಣ ಸಿಗುತ್ತೇ ಅನ್ನೋದನ್ನು ತಿಳಿದುಕೋಳ್ಳೋಣ. ಉದಾ : ಈಗ ಫ್ಲಿಪ್‍ಕಾರ್ಟ್ ಸೂಪರ್‍ಸೇಲರ್ ಒಪನ್ ಮಾಡೋಣ ಇಲ್ಲಿ ನೀವು ನೋಡಬಹುದು (ಚಿತ್ರ: 3) ಪ್ಲಿಪ್‍ಕಾರ್ಟ್‍ನಲ್ಲಿ ಟ್ರೆಂಡಿಂಗ್‍ನಲ್ಲಿರುವ ವಸ್ತುಗಳ ಮಾಹಿತಿ ನಿಮಗೆ ಸಿಗುತ್ತೆ. ನೀವು ಇಲ್ಲಿ ನೋಡಬಹುದು ಒಂದು ಬೋಟ್ ಇಯರ್‍ಪೋನ್ 399 ರೂ.ಗೆ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿದೆ ಈಗ ಇದರ ಅಫೀಲಿಯೇಟ್ ಲಿಂಕ ಅನ್ನು ನಾವು ಖರೀದಿ ಮಾಡುವ ವ್ಯಕ್ತಿಗಳಿಗೆ ಕಳುಹಿಸಿ ಅವರು ಅದನ್ನು ಖರೀದಿಸಿದರೆ ನಿಮಗೆ ಇಲ್ಲಿ 10 ರೂ. ಕಮೀಷನ್ ರೂಪದಲ್ಲಿ ನಿಮಗೆ ಸಿಗುತ್ತೆ ಮತ್ತು ಖರಿದಿಸುವವರಿಗೆ ಯಾವುದೇ ಹೆಚ್ಚುವರಿ ಹಣ ಆಗುವುದಿಲ್ಲ ಅವರಿಗೆ 399 ರೂ.ಗೆ ಸಿಗುತ್ತದೇ. ಈ ಅಫೀಲಿಯೇಟ್ ಲಿಂಕ್ ಅನ್ನು ನಾವು ನೇರವಾಗಿ ವಾಟ್ಸಪ್ ಮೂಲಕ ಶೇರ್ ಮಾಡಬಹುದು ಇಲ್ಲವಾದರೆ ಪೇಸ್‍ಬುಕ್, ಇಮೇಲ್, ಮೇಸೆಜ್ ಮೂಲಕ ನೀವು ಶೇರ್ ಮಾಡಬಹುದು.
ಇನ್ನು ನೇರವಾಗಿ ಅಮೇಜಾನ್ ಅಥವಾ ಫ್ಲಿಪ್‍ಕಾರ್ಟ್ ಮೂಲಕ ಬೇರೆ ಬೇರೆ ವಸ್ತುಗಳನ್ನು ಖರೀದಿ ಮಾಡೋರಿಗೆ ನಾವು ಯಾವ ರೀತಿ ಅಫೀಲಿಯೇಟ್ ಲಿಂಕ್ ಕಳುಹಿಸೋದು ಅಂತಾ ತಿಳಿದುಕೋಳ್ಳೋಣ. ಉದಾಹರಣೆಗೆ ನಿಮ್ಮ ಸ್ನೇಹಿತ ಅಮೇಜಾನ್ ನಲ್ಲಿ ಒಂದು ಕ್ಯಾಮೆರಾ ಖರೀದಿಸುತ್ತಿದ್ದಾರೆ ಎಂದುಕೋಳ್ಳಿ, ಆ ಕ್ಯಾಮೆರಾವನ್ನು ನೇರವಾಗಿ ಅಮೇಜಾನ್ ಅಪ್ಲಿಕೇಶನ್ ನಲ್ಲಿ ಒಪನ್ ಮಾಡಿ ನಂತರ ಅದರ ಲಿಂಕ್ (ಕೇವಲ ಲಿಂಕ್ ಮಾತ್ರ ಕಾಪಿ ಮಾಡಿಕೋಳ್ಳಬೇಕು) ಅನ್ನು ಶೇರ್ ಮಾಡುವ ಮೂಲಕ ಕಾಪಿ ಮಾಡಿಕೊಳ್ಳಿ ನಂತರ ಅರ್ನ್‍ಕರೋ ಅಪ್ಲಿಕೇಶನ್ ಒಪನ್ ಮಾಡಿ ಹೋಮ್ ಪೇಜ್‍ನ ಕೆಳಗಡೆ ಭಾಗದಲ್ಲಿ ಮೇಕ್ ಲಿಂಕ್ಸ್ ಅಂತಾ ಒಂದು ಆಯ್ಕೆ ನಿಮಗೆ ಕಾಣಿಸುತ್ತದೆ ಅದರೆ ಮೇಲೆ ಕ್ಲಿಕ್ ಮಾಡಿ ನೀವು ಕಾಪಿ ಮಾಡಿರುವ ಲಿಂಕ್ ಅನ್ನು ಪೇಸ್ಟ್ ಮಾಡಿ ನಂತರ ಮೇಕ್ ಪ್ರಾಫಿಟ್ ಮೇಲೆ ಕ್ಲಿಕ್ ಮಾಡಿ ಅಫೀಲಿಯೇಟ್ ಲಿಂಕ್ ನಿಮಗೆ ಸಿಗುತ್ತದೆ ಈಗ ಇದನ್ನು ಖರೀದಿ ಮಾಡುವವರಿಗೆ ಸುಲಭವಾಗಿ ಶೇರ್ ಮಾಡಿ. ನಂತರ ಅವರ ಖರೀದಿಯ ನಂತರ ಸುಲಭವಾಗಿ ನಿಮಗೆ ಕಮಿಷನ್ ಹಣ ನಿಮಗೆ ಸಿಗುತ್ತದೆ. ನಂತರ ನೀವು ಶೇರ್ ಮಾಡಿರುವ ಎಲ್ಲಾ ಅಫೀಲಿಯೇಟ್ ಲಿಂಕ್‍ಗಳನ್ನು ನೀವು ಹಿಸ್ಟರಿ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಆ ಅಫೀಲಿಯೇಟ್ ಲಿಂಕ್‍ಗಳ ಸ್ತೀತಿಯನ್ನು ನೀವು ಚೇಕ್
ಮಾಡಬಹುದು.
ನಂತರ ಇಲ್ಲಿ ಪ್ರಾಫಿಟ್ ರೇಟ್ಸ ಅಂತಾ ಇನ್ನೋಂದು ಆಯ್ಕೇ ಇದೇ ನೋಡಿ ಇದರ ಮೇಲೆ ನೀವು ಕ್ಲೀಕ್ ಮಾಡಿದರೆ ಇಲ್ಲಿ ತುಂಬಾ ಜನ ಮಾರಾಟಗಾರರ ಪಟ್ಟಿ ನಿಮಗೆ ಕಾಣಿಸುತ್ತದೆ ಮತ್ತು ಇಲ್ಲಿ ಯಾವ ಮಾರಾಟಗಾರರು ಎಷ್ಟು ಕಮಿಷನ್ ಕೊಡುತ್ತಾರೆ ಎನ್ನುವ ಮಾಹಿತಿ ಕೂಡ ನಮಗೆ ಇಲ್ಲಿ ದೊರೆಯುತ್ತದೆ. ನಂತರ ಕೊನೆಯಲ್ಲಿ ಪ್ರೋಪೈಲ್ ಅಂತಾ ಇನ್ನೋಂದು ಆಯ್ಕೇ ಇದೇ ಅದನ್ನು ತೆರೆಯಿರಿ ಇಲ್ಲಿ ನಮ್ಮ ಖಾತೆಯ ಬಗ್ಗೆ ಮಾಹಿತಿ ಸಿಗುತ್ತೆ. ಮತ್ತು ಇಲ್ಲಿ ಮೈ ಅರ್ನಿಂಗ್ಸ್ ಅಂತಾ ಆಯ್ಕೆ ಇರುತ್ತದೆ ಇದನ್ನು ಆಯ್ಕೇ ಮಾಡಿ ನಮ್ಮ ಕಮೀಷನ್ ಹಣವನ್ನು ಚೇಕ್ ಮಾಡಿಕೋಳ್ಳಬಹುದು. ನಂತರ ನಾವು ಸಂಪಾದಿಸಿದ ಕಮೀಷನ್ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ರಿಕ್ವೆಸ್ಟ ಪ್ರಾಫಿಟ್ ಪೇಯಮೇಂಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ ನಂತರ 5 ರಿಂದ 6 ಕೆಲಸದ ದಿನಗಳಲ್ಲಿ ನಮ್ಮ ಹಣ ಬ್ಯಾಂಕ್ ಖಾತೆಗೆ ಬರುತ್ತದೆ. ನಂತರ ಇದೋಂದು ನಮ್ಮ ಭಾತರದ ಅಪ್ಲೀಕೇಶನ್ ಆಗಿದ್ದು ಯಾವುದೇ ಮೋಸ ಇರುವುದಿಲ್ಲ ಹಾಗೂ ಅತ್ಯುತ್ತಮ ಅಪ್ಲಿಕೇಶನ್ ಇದಾಗಿದೆ. ಈ ಲೇಖನ ನಿಮಗೆ ಸಹಾಯಕರವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ. ಮತ್ತೇ ಸಿಗೋಣ ಮುಂದಿನ ಲೇಖನದಲ್ಲಿ ಧನ್ಯವಾದ.